Posts

Showing posts from 2024

ಅಂತ್ಯೋದಯ (ಕಥಾ ಸಂಕಲನ), 2009

Image
  ಶಾರದಾ ವಿ ಮೂರ್ತಿಯವರ “ಅಂತ್ಯೋದಯ” ಕಥಾ ಸಂಕಲನವು 2009ಲ್ಲಿ ಪ್ರಕಾಶನಗೊಂಡಿತು. ಇದರಿಂದ ಆಯ್ದ ಕಥೆ “ಗೊಸುಂಬಿಗಳು” ಇಲ್ಲಿದೆ

ಹಣವೇ ನಿನ್ನಯ ಗುಣ (ಕಥಾ ಸಂಕಲನ), 2009

Image
  ಶಾರದಾ ವಿ ಮೂರ್ತಿಯವರ “ಹಣವೇ ನಿನ್ನಯ ಗುಣ” ಕಥಾ ಸಂಕಲನವು 2009ಲ್ಲಿ ಪ್ರಕಾಶನಗೊಂಡಿತು. ಇದರಿಂದ ಆಯ್ದ ಕಥೆ “ತಪ್ಪು ಯಾರದು?” ಇಲ್ಲಿದೆ

ಬಂದೇ ಬರುತಾದ ಕಾಲ (ನಾಟಕ), 2016

Image
  ಶಾರದಾ ವಿ ಮೂರ್ತಿಯವರ “ಬಂದೇ ಬರುತಾದ ಕಾಲ” ನಾಟಕವು 2016ರಲ್ಲಿ ಪ್ರಕಾಶನಗೊಂಡಿತು. ಇದರ ಮೊದಲ ಕೆಲವು ಪುಟಗಳು ಇಲ್ಲಿವೆ:

ಅಕ್ಕ-ಪಕ್ಕ (ನಾಟಕಗಳ ಸಂಕಲನ), 2013

Image
  ಶಾರದಾ ವಿ ಮೂರ್ತಿಯವರ “ಅಕ್ಕ-ಪಕ್ಕ” ನಾಟಕಗಳ ಸಂಕಲನವು 2013ರಲ್ಲಿ ಪ್ರಕಾಶನಗೊಂಡಿತು. ಇದರಿಂದ ಆಯ್ದ ನಾಟಕ “ಬೆಳಕ ತೋರುವಳು ನಮ್ಮಮ್ಮ” ಇಲ್ಲಿದೆ:

ಸ್ವಾತಂತ್ರ್ಯ ಸಂಭ್ರಮ (ಮಕ್ಕಳ ನಾಟಕ ಸಂಕಲನ), 2013

Image
ಶಾರದಾ ವಿ ಮೂರ್ತಿಯವರ “ಸ್ವಾತಂತ್ರ್ಯ ಸಂಭ್ರಮ” ಮಕ್ಕಳ ನಾಟಕ ಸಂಕಲನವು 2013ರಲ್ಲಿ ಪ್ರಕಾಶನಗೊಂಡಿತು. ಇದರಿಂದ ಆಯ್ದ ನಾಟಕ “ಭಗಿನಿ ನಿವೇದಿತಾ” ಇಲ್ಲಿದೆ:  

ಮಾತನಾಡಿ ಗೊಂಬೆಗಳೆ (ಮಕ್ಕಳ ನಾಟಕ ಸಂಕಲನ), 2007

Image
ಶಾರದಾ ವಿ ಮೂರ್ತಿಯವರ “ಮಾತನಾಡಿ ಗೊಂಬೆಗಳೆ” ಮಕ್ಕಳ ನಾಟಕ ಸಂಕಲನವು 2007ಲ್ಲಿ ಪ್ರಕಾಶನಗೊಂಡಿತು. ಇದರಿಂದ ಆಯ್ದ ನಾಟಕಗಳು “ಕಿತ್ತೂರು ರಾಣಿ ಚೆನ್ನಮ್ಮ”, “ರಾಣಿ ಅಬ್ಬಕ್ಕದೇವಿ”, ಹಾಗೂ “ಅಂಚೆಯ ಡಬ್ಬದ ನಗು” ಇಲ್ಲಿವೆ: